Don't wait for the perfect moment, take the moment and make it percect!z

Monday

SCHOOL.GHS KOLLUR.M

                                                             ಆಹಾರ ಧಾನ್ಯಗಳ ವಿತರಣೆ
ಇಂದು ದಿನಾಂಕ 6/4/202೦ರ ಮುಂಜಾನೆ 9.17 ನಿಮಿಷಕ್ಕೆ ಸಂಪೂರ್ಣ ಸುರಕ್ಷಾ ಕ್ರಮಗಳನ್ನು ಕೈಗೊಂಡು ಅಡುಗೆ ಸಿಬ್ಬಂದಿಯ ಸಹಕಾರದೊಂದಿಗೆ ನಮ್ಮ ಸರಕಾರಿ ಪ್ರೌಢಶಾಲೆ ಕೊಳ್ಳೂರು ಎಂ ನಲ್ಲಿ 8,9,10,ತರಗತಿ ಮಕ್ಕಳಿಗೆ ಅಕ್ಷರ ದಾಸೋಹದ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಯಿತು                                                         
                           ಜೊತೆಗೆ ಈ ಸಮಯದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಬಂದ ಮಕ್ಕಳಿಗೆ covid19 ನಿಂದ ಸುರಕ್ಷಿತವಾಗಿರುಲು ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ತಿಳಸಲಾಯಿತು

No comments:

Post a Comment