ನನ್ನ ಓದು
ಪುಸ್ತಕದಲ್ಲಿರುವುದು ಮಸ್ತಕದಲ್ಲಿದ್ದರೆ ಮಹತ್ ಸಾಧನೆ ಮಾಡಬಹುದು ಆದ್ದರಿಂದ ಪುಸ್ತಕ ಓದುವ ಗೀಳು ತುಂಬಾ ಅಗತ್ಯ . ಮಹನೀಯರು ಹೇಳುವಂತೆ” ಅತ್ಯುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು” ಆಗಾಗಿ ನಾನು ಇತ್ತೀಚೆಗೆ ಎರಡು ಐತಿಹಾಸಿಕ ಪುಸ್ತಕಗಳನ್ನೊದಿದೆ ಆ ಪುಸ್ತಕದ ತೀರುಳನ್ನು ತಮ್ಮ ಮುಂದಿಡಲು ಬಯಸುತ್ತೇನೆ
ಪಂಚತಂತ್ರ:
ಪಾಟಲಿಪುರವೆಂಬ ಪಟ್ಟಣದಲ್ಲಿ ಸುದರ್ಶನನೆಂಬ ರಾಜನು ಮಹಾ ಧರ್ಮದಿಂದಲೂ ಔದಾರ್ಯದಿಂದಲೂ ರಾಜ್ಯವನ್ನಾಳುತ್ತಿದ್ದನು. ಇಂತಹ ಒಳ್ಳೆಯ ರಾಜನಿಗೆ ಮೂವರು ಜನ ದುರಾತ್ಮರಾದ ಮಕ್ಕಳಿರುತ್ತಾರೆ ಇವರ ದುಷ್ಟತನವನ್ನು ಕಂಡು “ಒಬ್ಬ ಚಂದ್ರನಿಂದ ಲೋಕದ ಜನರೆಲ್ಲ ಆಹ್ಲಾದ ಪಡುವರು, ಲಕ್ಷ ನಕ್ಷತ್ರವಿದ್ದೂ ಫಲವಿಲ್ಲ. ಎಂದು ರಾಜ ಕೊರಗುತ್ತಿರುತ್ತಾನೆ ಆದರೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ತನ್ನ ಆಸ್ಥಾನದ ಪಂಡಿತರಿಂದ ಮಕ್ಕಳನ್ನು ತಿದ್ದಿ ಸರಿ ದಾರಿಗೆ ತರುವ ಪ್ರಯತ್ನಕ್ಕೆ ಮುಂದಾದಗ ಅವರೆಲ್ಲ” ಅರಣ್ಯದಲ್ಲಿ ಹುಡುಕಿ ಮೊಲದ ಕೊಂಬನ್ನಾದರೂ ತಂದೇವು ಇಂಥ ಮೂರ್ಖರನ್ನು ತಿದ್ದಲಾರೆವು” ಎಂದು ಕೈಚೆಲ್ಲಿದಾಗ ವಿಷ್ಣುಶರ್ಮ ಎಂಬ ಪಂಡಿತ ಮುಂದೆ ಬಂದನು ಈತನು
*ಮಿತ್ರ ಭೇದ
*ಸುಹೃಲ್ಲಾಭ
*ಸಂಧಿವಿಗ್ರಹ
*ಲಬ್ಧನಾಶ
*ಅಸಂಪ್ರೇಕ್ಷ
ಎಂಬ ಈ ಐದು ತಂತ್ರಗಳನ್ನು ಅನೇಕ ಅನುಭವಯುಕ್ತವಾದ ಕಥಾನಿದರ್ಶನಗಳಿಂದ ವಿವರವಾಗಿ ಹೇಳಿ ಅವರನ್ನು ಸಕಲವಿದ್ಯ ಪಾರಂಗತರಾಗುವಂತೆ ಮಾಡುತ್ತಾನೆ ಅಂದರೆ ಈ ಜಗದಲ್ಲಿ ಯಾರು ದಡ್ಡರಲ್ಲ ಎಂತವರನ್ನೂ ಸಹ ಬುದ್ಧಿವಂತರಾಗಿ ಮಾಡವುದು ಕಲಿಸುವವರ ಕೈಯಲ್ಲಿರುತ್ತದೆ ನಮ್ಮ ಶಾಲಾ ಪರಿಸರದಲ್ಲಿ ತುಂಬ ಬುದ್ದಿವಂತ ಶಿಕ್ಷಕರಿರುತಾರೆ ಆದರೆ ಉತ್ತಮ ಕಲಿಕೆಯ ವಿಧಾನಗಳನ್ನು ಅನುಸರಿಸುವಲ್ಲಿ ಎಡವುವದನ್ನು ನಾವು ಕಾಣುತ್ತೆ ಅಲ್ಲದೆ ಬೋಧನೆಯಲ್ಲಿ ಕಥನಕ ವಿಧಾನವು ಒಂದು ಉತ್ತಮ ಬೋಧನ ವಿಧಾನವಾಗಿದೆ. ಈ ವಿಧಾನವನ್ನು ಬಳಸಿಕೊಂಡು ನಾವು ನಮ್ಮ ಬೋಧನೆಯನ್ನು ಪರಿಣಾಮಕಾರಿ ಮಾಡಿಕೊಂಡು ಇಂದು ಸರಕಾರಿ ಶಾಲೆಗಳು ಎಂದರೆ ಬಹಳ ಮಕ್ಕಳು ದಡ್ಡರಿರುತಾರೆ ಎಂದು ಮೂಗು ಮುರಿಯುವರಿಗೆಲ್ಲ ತಕ್ಕ ಉತ್ತರ ಕೊಡುವ ಶಕ್ತಿ ನಮ್ಮೆಲ್ಲ ಶಿಕ್ಷಕರಲ್ಲಿದೆ ಎಂದು ನಾನು ಭಾವಿಸುತ್ತೇನೆ.

No comments:
Post a Comment